Be a Zoo keeper camp ,Batch 2


ಶಿವಮೊಗ್ಗ ಮೃಗಾಲಯದಲ್ಲಿ 

"ನಾನು ಒಬ್ಬ ಮೃಗಾಲಯ ಕೀಪರ್"

ಶಿಬಿರ  ಏರ್ಪಡಿಸಿ, ಎರಡನೇ ಶಿಬಿರಾರ್ಥಿ ಗಳಿಗಾಗಿ, ಈ ಕೆಳಗಿನ ಚಟುವಟಿಕೆ ಹಮ್ಮಿಕೊಳ್ಳಲಾಯಿತು.

ಮಾರ್ಗದರ್ಶನ ದೊಂದಿಗೆ ಮೃಗಾಲಯದ ಸಂಚಾರ,

ಸಫಾರಿ ಪ್ರವಾಸ,

ಮೃಗಾಲಯದ ನಿರ್ವಹಣೆ ಕುರಿತಂತೆ ತರಗತಿ,

ಹುಲಿಗಳು ಇರುವ "ಹುಲಿ ಮನೆ" ಗೆ ಭೇಟಿ ನೀಡಿ, ಕಾರ್ಯನಿರ್ವಹಣೆ ತಿಳಿಯುವಿಕೆ,

"ಕೀಪರ್" ಗಳೊಂದಿಗೆ ಸಂವಾದಿಸಿ, ಪ್ರಾಣಿಗಳನ್ನು ಗಮನಿಸುವ ವಿಧಾನ, ಪೌಷ್ಟಿಕಾಂಶ ಯುಕ್ತ ಆಹಾರ ನೀಡುವ ವಿಧಾನ, ನೀಡಲಾಗುವ ಜೈವಿಕ ಭದ್ರತೆ, ಶುತಿತ್ವ ಕಾಪಾಡುವಿಕೆ, ಮುಂತಾದ ವಿಷಯತಿಳಿದು ಕೊಳ್ಳುವಂತೆ ಮಾಡಲಾಯಿತು.

ಪ್ರಾಣಿಗಳ ವರ್ತನೆ ಅಧ್ಯಯನ

(ಹುಲಿಗಳ ಕುರಿತಂತೆ, ಸಮಯ ನಿರ್ವಹಣೆ, ಹಣಕಾಸು ನಿರ್ವಹಣೆ

ಅರಿಯುವ ವಿಧಾನ)

Be a Zoo keeper camp ,Batch 2 

The following sessions were held:

*Guided zoo rounds

*safari tour 

*class on zoo management and zoo keepers

*visit to big cats holding house to know more about how it operates

*interaction with keepers about Animal observation, animal feeding and nutrition, biosecurity measures, house cleaning methods etc 

*Animal behavior study (time activity budget activity on tigers)